ಬೆಂಗಳೂರು: ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯಲ್ಲಿ ವಿಜೇತರಾಗಿ 60 ಲಕ್ಷ ರೂ. ಬಹುಮಾನ ಮೊತ್ತ ಗೆದ್ದರೂ ಶೈನ್ ಶೆಟ್ಟಿ ತಮ್ಮ ಮೂಲ ವೃತ್ತಿಯನ್ನು ಮರೆತಿಲ್ಲ.ಬಿಗ್ ಬಾಸ್ ಗೆ ಬರುವ ಮೊದಲು ನಟ ಶೈನ್ ಜೀವನೋಪಾಯಕ್ಕಾಗಿ ಗಲ್ಲಿ ಕಿಚನ್ ಎಂಬ ಹೋಟೆಲ್ ಆರಂಭಿಸಿದ್ದರು. ಶೈನ್ ಬಿಗ್ ಬಾಸ್ ಗೆ ಹೋದ ಮೇಲೆ ಅವರ ಹೋಟೆಲ್ ಮತ್ತಷ್ಟು ಜನಪ್ರಿಯವಾಗಿತ್ತು.ಇದೀಗ ಬಿಗ್ ಬಾಸ್ ವಿಜೇತರಾದ ಮರುದಿನವೇ ತಮ್ಮ ಗಲ್ಲಿ ಕಿಚನ್ ಗೆ ಬಂದ