ಬೆಂಗಳೂರು: ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ತಮ್ಮ ಹಳೆಯ ಗಲ್ಲಿ ಕಿಚನ್ ಗೆ ಹೊಸ ರೂಪ ನೀಡಿ ಭರ್ಜರಿಯಾಗೇ ರಿ ಓಪನಿಂಗ್ ಮಾಡಿದ್ದಾರೆ. ಬಿಗ್ ಬಾಸ್ ಗೆ ಹೋಗುವ ಮೊದಲು ಶೈನ್ ಶೆಟ್ಟಿಗೆ ಆದಾಯ ಕೊಡುತ್ತಿದ್ದುದು ಇದೇ ಗಲ್ಲಿ ಕಿಚನ್. ಫುಡ್ ಟ್ರಕ್ ನೆರವಿನಿಂದ ದೈನಂದಿನ ಜೀವನ ಸಾಗಿಸುತ್ತಿದ್ದ ಶೈನ್ ಈಗ ಬಿಗ್ ಬಾಸ್ ಗೆ ಹೋಗಿ ಬಂದ ಮೇಲೂ ಹಳೆಯ ವೃತ್ತಿಯನ್ನು ಮರೆತಿಲ್ಲ.ಸ್ವಲ್ಪ ದೊಡ್ಡ ವಾಹನವನ್ನೇ ಖರೀದಿಸಿ