ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದೀಗ ಹುಡುಗಿಯರೆಲ್ಲಾ ಕ್ಯಾಪ್ಟನ್ ಜೆಕೆಯನ್ನು ಇಂಪ್ರೆಸ್ ಮಾಡಬೇಕಿದೆ. ಆದರೆ ಈ ಟಾಸ್ಕ್ ನಲ್ಲಿ ಸಂಪೂರ್ಣವಾಗಿ ಮುಳುಗಿ ಹೋದ ಶ್ರುತಿ, ಜೆಕೆಗೆ ಕೊನೆಗೆ ಐಲವ್ ಯೂ ಎಂದು ಹೇಳಿಯೇ ಬಿಟ್ಟಿದ್ದಾರೆ. ಜೆಕೆ ಹೃದಯಕ್ಕೆ ಇಷ್ಟವಾಗುವಂತೆ ಇಂಗ್ಲಿಷ್ ನಲ್ಲಿ ಇಷ್ಟುದ್ದ ಡೈಲಾಗ್ ಹೊಡೆದ ಶ್ರುತಿ ಕೊನೆಗೆ ನೀವಂದ್ರೆ ನಂಗಿಷ್ಟ. ಐಲವ್ ಯೂ ಎಂದರು. ಜೆಕೆಯೂ ನಗು ನಗುತ್ತಲೇ ಸ್ವೀಕರಿಸಿದರು. ನಂತರ ಐಲವ್ ಯೂ ಎನ್ನುವುದಕ್ಕೆ ಬೇರೆ