ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಹೆಚ್ಚು ಆಕ್ಟಿವ್ ಆಗಿರುವಂತೆ, ಅವರಿಗೆ ಅಭಿಮಾನಿಗಳ ಕಾಟವೂ ಹೆಚ್ಚಾಗುತ್ತಿದೆ. ಇದೀಗ ಅಭಿಮಾನಿಯೊಬ್ಬನ ಅಸಭ್ಯ ಪ್ರಶ್ನೆಯಿಂದ ನಟಿ ಶ್ವೇತಾ ಚೆಂಗಪ್ಪ ಸಿಟ್ಟಿಗೆದ್ದ ಪ್ರಕರಣ ನಡೆದಿದೆ.ತುಂಬು ಗರ್ಭಿಣಿಯಾಗಿರುವ ಶ್ವೇತಾ ಚೆಂಗಪ್ಪ ಸದ್ಯಕ್ಕೆ ಮಜಾ ಟಾಕೀಸ್ ಶೋನಲ್ಲಿ ಕಾಣಿಸುತ್ತಿಲ್ಲ. ಅಮ್ಮನಾಗುತ್ತಿರುವ ಖುಷಿಯಲ್ಲಿರುವ ಶ್ವೇತಾ ಪತಿ ಜತೆಗೆ ಫೋಟೋ ಶೂಟ್ ನಡೆಸಿ ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.ಈ ಫೋಟೋಗಳನ್ನು ನೋಡಿದ ವ್ಯಕ್ತಿಯೊಬ್ಬ ಶ್ವೇತಾಗೆ ಕಂಗ್ರಾಜ್ಯುಲೇಷನ್ಸ್. ಕೊನೆಗೂ ಸೃಜನ್ ಮಗುವಿಗೆ