ಬೆಂಗಳೂರು: ಸಿಹಿ ಕಹಿ ಚಂದ್ರು ಎಂದ ತಕ್ಷಣ ನೆನಪಾಗುವುದು ಅಡುಗೆ ಕಾರ್ಯಕ್ರಮಗಳು. ಈಗ ಹಿರಿಯ ನಟ ಮತ್ತೆ ಅಡುಗೆ ಕಾರ್ಯಕ್ರಮದೊಂದಿಗೆ ಕಿರುತೆರೆಗೆ ಮರಳುತ್ತಿದ್ದಾರೆ.