ಬೆಂಗಳೂರು: ಮಜಾ ಟಾಕೀಸ್ ಮುಗಿದಿದೆ. ಇದೀಗ ಕಾಮಿಡಿ ಟಾಕೀಸ್ ಶುರುವಾಗಿದೆ. ಹಾಗಿದ್ದರೂ ಸೃಜನ್ ಲೋಕೇಶ್ ತಮ್ಮ ಮಜಾ ಟಾಕೀಸ್ ಗೆಳೆಯರೊಂದಿಗೆ ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ. ಕಲರ್ಸ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್ ಮುಕ್ತಾಯಗೊಂಡಿದೆ. ಹಾಗಿದ್ದರೂ ಅಭಿಮಾನಿಗಳಿಗೆ ಈ ಶೋ ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ. ಇದೇ ಪ್ರೀತಿಯಿಂದ ಆಸ್ಟ್ರೇಲಿಯಾದಲ್ಲಿ ಮಜಾ ಟಾಕೀಸ್ ಶೋ ಕೊಡಲು ಸೃಜನ್ ತಮ್ಮ ತಂಡದೊಂದಿಗೆ ದೂರದ ದೇಶಕ್ಕೆ ಸಾಗಿದ್ದಾರೆ.ಅಲ್ಲಿ ಮಕ್ಕಳ ಜತೆ ಸಮಯ ಕಳೆದಿರುವ ಸೃಜನ್