ಬೆಂಗಳೂರು: ಕಳೆದ ವಾರ ಇನ್ ಫೋಸಿಸ್ ಸಂಸ್ಥಾಪಕರಾದ ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿಯವರ ಸಾಧನೆಗಳನ್ನು ನೋಡಿದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ವೀಕ್ಷಕರಿಗೆ ಈ ವಾರದ ಅತಿಥಿಗಳನ್ನು ನೋಡಿ ಸ್ವಲ್ಪ ಖುಷಿ, ಸ್ವಲ್ಪ ಬೇಸರವಾಗಿದೆ.ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ಮತ್ತು ಭಾನುವಾರ ನಿರ್ದೇಶಕ ನಾಗಾಬರಣ ಅವರು ಸಾಧಕರಾಗಿ ಆಗಮಿಸುತ್ತಿದ್ದಾರೆ.ಇವರಲ್ಲಿ ನಾಗಾಬರಣ ರಂಗಭೂಮಿಯಲ್ಲೂ ಕೆಲಸ ಮಾಡಿದವರು, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರು. ಹೀಗಾಗಿ