ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಸೂಪರ್ ಸ್ಟಾರ್ ಜೆಕೆ ಎಂದೇ ಗುರುತಿಸಿಕೊಂಡಿರುವ ಜಯರಾಮ್ ಕಾರ್ತಿಕ್ ಹೊಸ ಗೆಟಪ್ ಅವರ ಫೇಸ್ ಬುಕ್ ಪೇಜ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಿಂದೊಮ್ಮೆ ಹಿಂದಿಯ ಸೀತಾ ಧಾರವಾಹಿಯಲ್ಲಿ ರಾವಣನ ಪಾತ್ರದಲ್ಲಿ ಮಿಂಚಿದ್ದ ಜೆಕೆ ಈಗ ಢಮರು ಹಿಡಿದು ನಿಂತ ಶಿವನ ಗೆಟಪ್ ನಲ್ಲಿ ಮಿಂಚುತ್ತಿದ್ದಾರೆ. ಇದ್ಯಾಕಪ್ಪಾ ಈ ಗೆಟಪ್ ಎಂದರೆ, ರಹಸ್ಯ ಬಯಲಾಗಿದೆ.ಮತ್ತೊಂದು ಹಿಂದಿ ಧಾರವಾಹಿಗಾಗಿ ಜೆಕೆ ಹೊಸ ಗೆಟಪ್