ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದೀಗ ತಾನೇ ಸಿಹಿ ಕಹಿ ಚಂದ್ರು ಎಲಿಮಿನೇಟ್ ಆದ ಶಾಕ್ ನಿಂದ ಸ್ಪರ್ದಿಗಳು ಹೊರಬರುತ್ತಿದ್ದಾರೆ. ಇಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಯೊಳಗೆ ಹೊಸ ಅತಿಥಿ ಕಾಲಿಡುತ್ತಿದ್ದಾರೆ. ಸಪ್ಪೆಯಾಗಿರುವ ಸ್ಪರ್ಧಿಗಳಿಗೆ ಚುರುಕು ಮುಟ್ಟಿಸಲು ಬಿಗ್ ಬಾಸ್ 2 ವಿನ್ನರ್ ಅಕುಲ್ ಬಾಲಾಜಿ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಾರೆ. ಒಂದು ದಿನದ ಮಟ್ಟಿಗೆ ಬಿಗ್ ಬಾಸ್ ಸ್ಪರ್ಧಿಗಳಿಗೆ ತಾವೇ ಟಾಸ್ಕ್ ಕೊಡಲಿದ್ದಾರೆ.ಸ್ಪರ್ಧಿಗಳನ್ನು ಹಾಡಿಸಿ, ಕುಣಿಸಿ ಪ್ರೇಕ್ಷಕರಿಗೂ ಮಜಾ