ಬೆಂಗಳೂರು: ಬಿಗ್ ಬಾಸ್ ಕನ್ನಡ 8 ನೇ ಆವೃತ್ತಿ ಇನ್ನೇನು ಆರಂಭವಾಗಲಿದೆ. ಮೂಲಗಳ ಪ್ರಕಾರ ಈ ತಿಂಗಳ ಅಂತ್ಯಕ್ಕೆ ದೊಡ್ಮನ ಕತೆ ಶುರುವಾಗಲಿದೆ. ಆದರೆ ಈ ಬಿಗ್ ಬಾಸ್ ಮನೆಗೆ ಹೋಗುವ ಸದಸ್ಯರ ಬಗ್ಗೆ ಹಲವು ಊಹಾಪೋಹಗಳು ಹಬ್ಬುತ್ತಲೇ ಇವೆ.ಆದರೆ ಅಸಲಿಗೆ ಈಗಾಗಲೇ ಕೇಳಿಬರುತ್ತಿರುವ ಕೆಲವು ನಟ-ನಟಿಯರು ಬಿಗ್ ಬಾಸ್ ಮನೆಗೆ ಹೋಗೋದು ಅನುಮಾನವೇ. ಬಿಗ್ ಬಾಸ್ ಮನೆಗೆ ಹೋಗುವವರ ಪೈಕಿ ಕೇಳಿಬರುತ್ತಿರುವ ಹೆಸರಿನಲ್ಲಿ ಪ್ರಮುಖವಾಗಿರುವುದು ನಟ ಅನಿರುದ್ಧ್, ಜೊತೆ