ಭಾರತೀಯ ರಾಜ ಪರಂಪರೆಯ ಮಲ್ಲ ಯುದ್ಧ ಬಹು ರಂಜನೀಯ ಆಟ. ಮೈಸೂರಿನ ದಸರೆಯಲ್ಲಿಯೂ ಬಹಳ ವಿಶೇಷತೆ ಪಡೆದುಕೊಂಡ ದೇಶಿ ಸಂಸ್ಕೃತಿ. ಇಂಥಹ ಟಾಸ್ಕ್ಗಳನ್ನು ಈಗ ಸೂಪರ್ ಜೋಡಿ-2ರಲ್ಲಿ ಬಳಸಿಕೊಳ್ಳಲಾಗಿದೆ. ಸೂಪರ್ ಜೋಡಿ-2 ಅಖಾಡದಲ್ಲಿ ಕುಸ್ತಿಯ ವೇಷ ಭೂಷಣದಲ್ಲಿ ಎದುರಾಳಿಗೆ ತೊಡೆತಟ್ಟಿ ನಿಂತು ತಮ್ಮ ಸಾಮರ್ಥ್ಯದ ಬಲ ಪ್ರದರ್ಶನವನ್ನು ತೋರಿಸಲು ರೆಡಿಯಾಗಿದ್ದಾರೆ ಈ ಜೋಡಿಗಳು. ಈ ಮಲ್ಲ ಯುದ್ಧದ ಜಯಶಾಲಿ ಹಾರ ಯಾರ ಕೊರಳಿಗೆ ಎಂಬುದು ಕಾದುನೋಡಬೇಕಾಗಿದೆ. ಹಾಗೆ