ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ಪ್ರಸಾರವಾಗುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಈ ವಾರ ಜನ ಸಾಮಾನ್ಯರ ಬದಲಾಗಿ ಸೆಲೆಬ್ರಿಟಿಗಳು ಹಾಟ್ ಸೀಟ್ ನಲ್ಲಿ ಕೂರಲಿದ್ದಾರೆ.ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಈ ಪಾಪ್ಯುಲರ್ ಕ್ವಿಜ್ ಶೋನಲ್ಲಿ ಈ ವಾರ ಕಲರ್ಸ್ ಕನ್ನಡ ವಾಹಿನಿಯ ಎರಡು ಕುಟುಂಬಗಳು ಪಾಲ್ಗೊಳ್ಳಲಿವೆ.ಜೆಕೆ, ಕೃಷಿ ತಾಪಂಡ ತೀರ್ಪುಗಾರರಾಗಿ ಅಕುಲ್ ಬಾಲಾಜಿ ನಿರೂಪಕರಾಗಿರುವ ಕಾಮಿಡಿ ಕಂಪನಿ ತಂಡ ಮತ್ತು ಇತ್ತೀಚೆಗಷ್ಟೇ ಆರಂಭವಾದ ರಕ್ಷಾ