ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಹ್ಯಾಂಡ್ಸಮ್ ಹಂಕ್ ಗಳು ಎಂದೇ ಗುರುತಿಸಿಕೊಳ್ಳುವ ಹೆಚ್ಚಿನ ನಟರು ಈ ಲಾಕ್ ಡೌನ್ ವೇಳೆಯಲ್ಲಿ ಮನೆಯಲ್ಲೇ ಕೂತು ಗಡ್ಡ, ಮೀಸೆಗೆ ಕತ್ತರಿ ಹಾಕಿ ಕ್ಲೀನ್ ಶೇವ್ ಮಾಡಿಕೊಳ್ಳುತ್ತಿದ್ದಾರೆ! ಇದಕ್ಕೆ ಕಾರಣವೇನು ಗೊತ್ತಾ?ಕಿರುತೆರೆ ನಟರ ಪೈಕಿ ಚಂದನ್ ಕುಮಾರ್ ಗಡ್ಡ ಮೀಸೆ ಬೋಳಿಸಲು ಪ್ರೇರೇಪಿಸಿದ ಮೊದಲಿಗರು. ಕ್ಲೀನ್ ಶೇವ್ ಮಾಡಿಕೊಂಡ ಚಂದನ್ ಇತರ ತಮ್ಮ ಸ್ನೇಹಿತ ನಟರಿಗೂ ಕ್ಲೀನ್ ಶೇವ್ ಮಾಡುವ ಚಾಲೆಂಜ್ ನಲ್ಲಿ ಪಾಲ್ಗೊಳ್ಳುವಂತೆ ಕರೆ