ಈ ವಾರಂತ್ಯದಲ್ಲಿ ಟಿವಿ ವೀಕ್ಷಕರು ಹಬ್ಬ ಮಾಡಲು ಈ ಕಾರಣಗಳೇ ಸಾಕು!

ಬೆಂಗಳೂರು, ಶುಕ್ರವಾರ, 11 ಅಕ್ಟೋಬರ್ 2019 (09:30 IST)

ಬೆಂಗಳೂರು: ಈ ವಾರಂತ್ಯದಲ್ಲಿ ಟಿವಿ ವೀಕ್ಷಕರು ಖುಷಿಪಡಲು ಸಾಕಷ್ಟು ಕಾರಣಗಳಿವೆ. ಕಲರ್ಸ್ ವಾಹಿನಿ ಮತ್ತು ವಾಹಿನಿಯಲ್ಲಿ ಈ ವಾರ  ಅತ್ಯುತ್ತಮ ಕಾರ್ಯಕ್ರಮಗಳು ಪ್ರಸಾರವಾಗುತ್ತಿದೆ.


 
ಕಲರ್ಸ್ ವಾಹಿನಿಯಲ್ಲಿ ಈ ವಾರದಿಂದ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗುತ್ತಿದ್ದು, ಅದರ ಉದ್ಘಾಟನಾ ಕಾರ್ಯಕ್ರಮ ಇದೇ ವಾರಂತ್ಯದಲ್ಲಿ ನಡೆಯಲಿದೆ.
 
ಇನ್ನು, ಜೀ ಕನ್ನಡ ವಾಹಿನಿ ಕಂಠೀರವ ಇಂಡೋರ್ ಸ್ಟೇಡಿಯಂನಲ್ಲಿ ಜೀ ಕುಟುಂಬ  ಅವಾರ್ಡ್ಸ್ ಸಮಾರಂಭ ಆಯೋಜಿಸುತ್ತಿದೆ. ಆ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ವೀಕ್ಷಕರಿಗೆ ಅವಕಾಶ ಮಾಡಿಕೊಟ್ಟಿದೆ. ಜತೆಗೆ ಜೀ ವಾಹಿನಿಯಲ್ಲಿ ಈ ವಾರ ನಾಮಿನೇಷನ್ ಪಾರ್ಟಿ ಪ್ರಸಾರವಾಗುತ್ತಿದೆ. ಹೀಗಾಗಿ ಪ್ರೇಕ್ಷಕರಿಗೆ ಹಬ್ಬವೋ ಹಬ್ಬವಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಎಲ್ಲಿದ್ದೆ ಇಲ್ಲಿತನಕ’ ಅಂದ ಸೃಜಾಗೆ ಅದ್ದೂರಿ ತಾರಾ ಬಳಗದ ಸಾಥ್!

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಎಲ್ಲಿದ್ದೆ ಇಲ್ಲಿತನಕ. ತೇಜಸ್ವಿ ...

news

ಎಲ್ಲಿದ್ದೆ ಇಲ್ಲಿತನ: ಕಚಗುಳಿಯಿಡಲು ರೆಡಿಯಾಗಿದೆ ರೊಮ್ಯಾಂಟಿಕ್ ಕಾಮಿಡಿ ಕಥೆ!

ತೇಜಸ್ವಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಚೊಚ್ಚಲ ಚಿತ್ರ ಎಲ್ಲಿದ್ದೆ ಇಲ್ಲಿತನಕ. ಈಗಾಗಲೇ ಬಿಡುಗಡೆಯಾಗಿರೋ ...

news

ಎಲ್ಲಿದ್ದೆ ಇಲ್ಲೀತನಕ: ಮಜಾ ನೀಡೋ ಸೃಜಾಗೆ ಅಪ್ಪನ ಭಯ!

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅಭಿನಯದ ಎಲ್ಲಿದ್ದೆ ಇಲ್ಲಿತನಕ ಚಿತ್ರ ಈ ತಿಂಗಳ 11ರಂದು ರಾಜ್ಯಾದ್ಯಂತ ...

news

ಎಲ್ಲಿದ್ದೆ ಇಲ್ಲಿತನಕ: ಇದು ಸೃಜಾ ಕೆರಿಯರ್ನಲ್ಲೇ ಸ್ಪೆಷಲ್ ಸಿನಿಮಾ!

ಲೋಕೇಶ್ ಅವರು ನಟಿಸಿದ್ದ ಎಲ್ಲಿಂದಲೋ ಬಂದವರು ಚಿತ್ರದಲ್ಲಿ `ಎಲ್ಲಿದ್ದೆ ಇಲ್ಲಿತನಕ ಎಲ್ಲಿಂದ ಬಂದ್ಯವ್ವ’ ...