ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಶನಿ ಧಾರವಾಹಿ ಹಿಟ್ ಆದ ಬಳಿಕ ಕನ್ನಡದ ಎಲ್ಲಾ ಚಾನೆಲ್ ಗಳೂ ಪೌರಾಣಿಕ ಧಾರವಾಹಿಗಳತ್ತ ಚಿತ್ತ ಹರಿಸಿದ್ದಾರೆ.ಕಲರ್ಸ್ ವಾಹಿನಿಯಲ್ಲೇ ಸದ್ಯಕ್ಕೆ ಎರಡು ಪೌರಾಣಿಕ ಧಾರವಾಹಿ ಬರುತ್ತಿದೆ. ಜೀ ಕನ್ನಡದಲ್ಲಿ ಇತ್ತೀಚೆಗೆ ಉಘೇ ಮಹದೇಶ್ವರ ಆರಂಭವಾಗಿದ್ದು, ಶ್ರೀಮನ್ನಾರಯಣ ಸದ್ಯದಲ್ಲೇ ಪ್ರಾರಂಭವಾಗಲಿದೆ. ಸುವರ್ಣ ವಾಹಿನಿಯಲ್ಲೂ ಈ ಹಿಂದೆ ಮೂಡಿ ಬರುತ್ತಿದ್ದ ಮಹದೇವ ಮರೆಯುವಂತಿಲ್ಲ.ಇದೀಗ ಉದಯ ಟಿವಿ ಸರದಿ. ಅಕ್ಟೋಬರ್ 8 ರಿಂದ ಉದಯ ವಾಹಿನಿಯಲ್ಲಿ ಆಂಜನೇಯನ ಕುರಿತಾದ