ಬೆಂಗಳೂರು: ಹಿರಿಯ ನಟಿ ಉಮಾಶ್ರೀ ಮತ್ತೆ ಧಾರವಾಹಿಗೆ ಬರುತ್ತಿದ್ದಾರೆ. ಉಮಾಶ್ರೀ ಹೊಸ ಧಾರವಾಹಿಯೊಂದರಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ತಂಡ ಮತ್ತೊಂದು ಧಾರವಾಹಿಯ ಮೂಲಕ ಜೀ ಕನ್ನಡದಲ್ಲಿ ಬರಲಿದೆ. ನಿರ್ದೇಶಕ ಆರೂರ್ ಜಗದೀಶ್ ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಮತ್ತೊಂದು ಧಾರವಾಹಿ ‘ಪುಟಕ್ಕನ ಮಕ್ಕಳು’. ಈ ಧಾರವಾಹಿಯಲ್ಲಿ ಪುಟ್ಟಕ್ಕನ ಪಾತ್ರವನ್ನು ಉಮಾಶ್ರೀ ಮಾಡಲಿದ್ದಾರೆ.ಇಂದು ಈ ಧಾರವಾಹಿಯ ಮುಹೂರ್ತ ಗುಡ್ಡದ ಆಂಜನೇಯ