ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಫೈನಲ್ ಎಪಿಸೋಡ್ ಈ ವಾರ ಪ್ರಸಾರವಾಗಲಿದೆ. ನಿನ್ನೆಯಷ್ಟೇ ಕೊನೆಯ ದಿನದ ಶೂಟಿಂಗ್ ನಡೆದಿದೆ.