ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಮೊದಲ ವಾರವೇ ಗುರುಲಿಂಗ ಸ್ವಾಮೀಜಿ ಎಲಿಮಿನೇಟ್ ಆಗಿ ಹೊರಬಂದಿರುವುದು ಕೆಲವು ವೀಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ. ಈ ವಾರ ಚೈತ್ರಾ ಕೋಟೂರು ಹೊರಹೋಗಬಹುದು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದರೆ ಅಚ್ಚರಿಯ ರೂಪದಲ್ಲಿ ಸ್ವಾಮೀಜಿ ಹೊರಹೋಗಿದ್ದಾರೆ. ಈ ಬಗ್ಗೆ ವೀಕ್ಷಕರು ಬಿಗ್ ಬಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಾಮಿನೇಟ್ ಆದ ಬಳಿಕ ಚೈತ್ರಾ ಶೈನಿ ಜತೆ ಕ್ರಶ್ ಆದ ಹಾಗೆ ತಮಾಷೆ