ಸದಭಿರುಚಿಯ ಕಾರ್ಯಕ್ರಮ ಎಂದೇ ಬಿಂಬಿತವಾಗಿದ್ದ ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶೀಘ್ರದಲ್ಲೇ ಜೀ ಕನ್ನಡದಲ್ಲಿ ಹೊಸ ಸೀಸನ್ ಆರಂಭಿಸಲಿದೆ. ಕಾಮಿಡಿ ಕಿಲಾಡಿಗಳು ಫಿನಾಲೆ ಹಂತ ತಲುಪಿದ್ದು ಆ ಸ್ಲಾಟನ್ನು ಈ ಕಾರ್ಯಕ್ರಮ ತುಂಬಲಿದೆ. 2014ರಿಂದ ಆರಂಭವಾದ ಈ ಕಾರ್ಯಕ್ರಮ ಹಲವಾರು ಸಾಧಕರನ್ನು ಪರಿಚಯಿಸಿತು. ಈಗ ಮೂರನೇ ಸೀಸನ್ಗೆ ಸಿದ್ಧವಾಗುತ್ತಿದೆ. ಕಳೆದ ಸೀಸನ್ಗಳಲ್ಲಿ ಹಲವಾರು ಸಾಧಕರು, ನಟ ನಟಿಯರು ತಮ್ಮ ಜೀವನಾನುಭವಗಳನ್ನು ಸಹೃದಯಿ