ಬೆಂಗಳೂರು: ಅತ್ತ ಲಾಕ್ ಡೌನ್ ವೇಳೆ ಮನರಂಜನೆ ಒದಗಿಸುತ್ತಿದ್ದ ಬಿಗ್ ಬಾಸ್ ಶೋ ಕೂಡಾ ನಿಂತು ಹೋಗಿದೆ. ಈಗ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿ ಕೂಡಾ ಈ ವಾರ ಬಂದ್ ಆಗುತ್ತಾ? ಹೀಗೊಂದು ಬೇಸರ, ಆತಂಕ ಧಾರವಾಹಿ ಪ್ರೇಕ್ಷಕರಲ್ಲಿದೆ. ಮೂಲಗಳ ಪ್ರಕಾರ ಲಾಕ್ ಡೌನ್ ಬಗ್ಗೆ ಮೊದಲೇ ಮುನ್ಸೂಚನೆ ದೊರೆತಿದ್ದ ಎಲ್ಲಾ ವಾಹಿನಿಗಳು ಸಾಕಷ್ಟು ಎಪಿಸೋಡ್ ಬ್ಯಾಂಕಿಂಗ್ ನಡೆಸಿವೆ. ಹೀಗಾಗಿ ಮುಂದಿನ ಎರಡು ವಾರಕ್ಕೆ ಸಮಸ್ಯೆಯಾಗದು.ಅದೂ ಅಲ್ಲದೆ, ಈಗಾಗಲೇ ಎಪಿಸೋಡ್