ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಕಿಚನ್ ನಿನ್ನೆ ಸೂಪರ್ ಆಗಿತ್ತು. ವೆಜ್ ನಾನ್ ವೆಜ್ ರೆಸಿಪಿ ಕಾಂಬಿನೇಷನ್ ಸಖತ್ತಾಗಿತ್ತು. ಕಿಚ್ಚನ ಕಿಚನ್ ಗೆ ಹುಬ್ಬಳ್ಳಿದ ಬೆಡಗಿ, ನಟಿ ಮಯೂರಿ ಹಾಗೂ ನಟ ಚಂದನ್ ಬಂದಿದ್ರು. ಇದೇವೇಳೆ ಮಯೂರಿಗೆ ಸುದೀಪ್ ಬೇಕ್ ಪೊಟಾಟೊ ಮಾಡೋದು ಹೇಳಿ ಕೊಟ್ರು. ಇಷ್ಟಕ್ಕೇ ಸುಮ್ಮನಾಗದ ಮಯೂರಿ ಉತ್ತರ ಕರ್ನಾಟಕ ಸ್ಪೆಷಲ್, ಗಿರ್ಮಿಟ್ ಮಾಡಿಕೊಟ್ರು. ಇದಕ್ಕಾಗಿ ಹುಬ್ಬಳ್ಳಿಯಿಂದಲೇ ಅಲ್ಲಿಯ ಸೌತೆಕಾಯಿ ಸೇರಿ ಕೆಲ ಪದಾರ್ಥಗಳನ್ನು ತೆಗೆದುಕೊಂಡು