ಬೆಂಗಳೂರು: ಬಿಗ್ ಬಾಸ್ ಕನ್ನಡ 8 ನೇ ಆವೃತ್ತಿಗೆ ಇಂದು ಅಧಿಕೃತವಾಗಿ ತೆರೆಬೀಳಲಿದೆ. ಇಂದು ಗ್ರಾಂಡ್ ಫಿನಾಲೆ ಅಂತಿಮ ದಿನವಾಗಿದ್ದು, ವಿನ್ನರ್ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಈ ಬಾರಿ ಕೊರೋನಾ ಮತ್ತು ಲಾಕ್ ಡೌನ್ ಕಾರಣದಿಂದ ಎರಡು ಇನಿಂಗ್ಸ್ ಗಳಲ್ಲಿ ಬಿಗ್ ಬಾಶ್ ಶೋ ನಡೆದಿತ್ತು. ಈ ಎರಡೂ ಇನಿಂಗ್ಸ್ ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಒಬ್ಬರು ವಿನ್ನರ್ ಆಗುವುದು ಪಕ್ಕಾ.ಐವರು ಫೈನಲಿಸ್ಟ್ ಗಳ ಪೈಕಿ ಪ್ರಶಾಂತ್ ಸಂಬರಗಿ