ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಿಚ್ಚ ಸುದೀಪ್ ನಡೆಸಿಕೊಡುವ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10 ಕ್ಕೆ ನಿನ್ನೆ ಚಾಲನೆ ದೊರೆತಿದೆ. ವಿವಿಧ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದಾರೆ.ಆದರೆ ವೀಕ್ಷಕರು ಕಾದಿದ್ದು 777 ಚಾರ್ಲಿ ಸಿನಿಮಾ ಖ್ಯಾತಿಯ ಮುದ್ದಿನ ನಾಯಿ ಚಾರ್ಲಿಗೆ. ಚಾರ್ಲಿ ಈ ಸೀಸನ್ ನಲ್ಲಿ ಮೊದಲ ಕಂಟೆಸ್ಟೆಂಟ್ ಆಗಿ ಮನೆಯೊಳಗೆ ಪ್ರವೇಶ ಪಡೆಯಲಿದ್ದಾಳೆ ಎಂದು ಘೋಷಣೆಯಾಗಿತ್ತು. ಆದರೆ ಚಾರ್ಲಿ ಬರಲೇ ಇಲ್ಲ. ಇದು ವೀಕ್ಷಕರಿಗೆ ತೀವ್ರ