ಜೀ ವಾಹಿನಿಯಲ್ಲಿ ಮತ್ತೆ ಸರಿಗಮಪ ಶೋ

ಬೆಂಗಳೂರು, ಸೋಮವಾರ, 18 ನವೆಂಬರ್ 2019 (08:50 IST)

ಬೆಂಗಳೂರು: ವಾಹಿನಿಯಲ್ಲಿ ಮತ್ತೆ ಸರಿಗಮಪ ಹಾಡಿನ ರಿಯಾಲಿಟಿ ಶೋ ಆರಂಭವಾಗಲಿದೆ ಎಂಬ ಸುದ್ದಿ ಬಂದಿದೆ. ಈ ಬಾರಿ ವಯಸ್ಕರಿಗೆ ಶೋ ನಡೆಯಲಿದೆ.


 
ಕಳೆದ ಬಾರಿ ಮಕ್ಕಳ ಸೀಸನ್ ನಡೆಸಲಾಗಿತ್ತು. ಅದಾದ ಬಳಿಕ ಕಾಮಿಡಿ ಕಿಲಾಡಿಗಳು ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಪ್ರಸಾರವಾಗುತ್ತಿದೆ. ಇವೆರಡೂ ಶೋಗಳಲ್ಲಿ ಒಂದು ಮುಕ್ತಾಯದ ಹಂತ ತಲುಪಿದ್ದು ಮತ್ತೆ ಸರಿಗಮಪ ಆರಂಭವಾಗಲಿದೆ.
 
16 ರಿಂದ 60 ವರ್ಷದೊಳಗಿನ ವಯೋಮಿತಿಯ, ಹಾಡುಗಾರಿಕೆ ಅಭ್ಯಾಸವಿರುವ, ಆಸಕ್ತಿಯಿರುವ ವ್ಯಕ್ತಿಗಳು ಅಡಿಷನ್ ನಲ್ಲಿ ಭಾಗವಹಿಸಬಹುದು. ವಾಹಿನಿಯಿಂದ ಈ ಬಗ್ಗೆ ಪ್ರಕಟಣೆ ಸದ್ಯದಲ್ಲೇ ಹೊರಬೀಳಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಿಯಲ್ ಸ್ಟಾರ್ ಉಪೇಂದ್ರ ‘ಕಬ್ಜ’ಕ್ಕೆ ಇಂದು ಅದ್ಧೂರಿ ಮುಹೂರ್ತ

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಲಿರುವ ‘ಕಬ್ಜ’ ಸಿನಿಮಾಗೆ ಇಂದು ಅದ್ಧೂರಿಯಾಗಿ ಮುಹೂರ್ತ ...

news

ಬಿಬಿಕೆ7: ಜೈಜಗದೀಶ್ ಕಾಲಿಗೆ ಬಿದ್ದು ಕ್ಷಮೆ ಕೇಳಿದರೂ ಭೂಮಿ ಶೆಟ್ಟಿ ಡವ್ ರಾಣಿ ಅಂದ್ರು ಜನ!

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ಲಕ್ಷುರಿ ಬಜೆಟ್ ಟಾಸ್ಕ್ ಸಂದರ್ಭ ಕಿತ್ತಳೆ ...

news

ಬಿಗ್ ಬಾಸ್ ಕನ್ನಡ: ಶೋನಿಂದ ಹೊರಬಿದ್ದ ಜೈ ಜಗದೀಶ್

ಬೆಂಗಳೂರು: ಬಿಗ್ ಬಾಸ್ ಕನ್ನಡ ವಾಹಿನಿಯಲ್ಲಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯವಾಗಿದ್ದು ಹಿರಿಯ ...

news

ಕನ್ನಡ ಹಾಡು ಮೆಚ್ಚಿ ಟ್ವೀಟ್ ಮಾಡಿದ ಸಂಗೀತ ದಿಗ್ಗಜ ಎಆರ್ ರೆಹಮಾನ್

ಬೆಂಗಳೂರು: ವಿಶ್ವ ಖ್ಯಾತಿಯ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಕನ್ನಡ ಸಿನಿಮಾದ ಹಾಡೊಂದನ್ನು ಮೆಚ್ಚಿ ...