ಬೆಂಗಳೂರು: ಜೀ ಕನ್ನಡ ವಾಹಿನಿ ಮತ್ತೆ ತನ್ನ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಆರಂಭಿಸುತ್ತಿದೆ. ಇದಕ್ಕಾಗಿ ಈಗಾಗಲೇ ಆಡಿಷನ್ ಶುರು ಮಾಡಿಕೊಂಡಿದೆ.ಕಳೆದ ಸೀಸನ್ ನಲ್ಲಿ ಚಿಕ್ಕ ವಯಸ್ಸಿನ ಮಕ್ಕಳಿಗೆ ಮೀಸಲಾಗಿತ್ತು. ಈ ಸೀಸನ್ ನಲ್ಲಿ ಮತ್ತೆ ವಯಸ್ಕರಿಗೆ ಶೋ ಆಯೋಜಿಸುತ್ತಿದೆ. ಇದು ಸೀಸನ್ 17 ಆಗಲಿದ್ದು, ಈ ಬಾರಿಯೂ ರಾಜ್ಯದ ವಿವಿಧೆಡೆ ಆಡಿಷನ್ ನಡೆಸುತ್ತಿದೆ.ಇದೇ ಶನಿವಾರ ಕೊಪ್ಪಳ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಆಡಿಷನ್ಸ್ ನಡೆಯಲಿದೆ. ದೊಡ್ಡ ವೇದಿಕೆಯಲ್ಲಿ ಹಾಡುವ ಕನಸು