ಬೆಂಗಳೂರು: ಜೀ ಕನ್ನಡದಲ್ಲಿ ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮ ಅದೆಷ್ಟು ಜನಪ್ರಿಯವಾಗಿತ್ತು ಎಂದರೆ ಜನ ಆಗಾಗ ಎಲ್ಲೇ ಹೋದರೂ ಮತ್ತೆ ಯಾವಾಗ ಶುರು ಮಾಡ್ತೀರಿ ಎಂದು ಕೇಳ್ತಿರ್ತಾರೆ ಎಂದು ರಮೇಶ್ ಅರವಿಂದ್ ಹಿಂದೊಮ್ಮೆ ಹೇಳಿದ್ದರು.ಇದೀಗ ಜನರ ಒತ್ತಾಸೆಯ ಮೇರೆಗೆ ಮತ್ತೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರ ಮಾಡಲು ಜೀ ಕನ್ನಡ ತೀರ್ಮಾನಿಸಿದೆ. ಆದರೆ ಯಾವಾಗಿನಿಂದ ಎಂದು ಇನ್ನೂ ಪ್ರಕಟಿಸಿಲ್ಲ. ಆದರೆ ಮತ್ತೊಂದು ಆವೃತ್ತಿಯ ವೀಕೆಂಡ್ ವಿತ್ ರಮೇಶ್