ಬೆಂಗಳೂರು: ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಸೃಷ್ಟಿಸಿರುವ 10 ಇಯರ್ಸ್ ಚಾಲೆಂಜ್ ಇದೀಗ ಕನ್ನಡ ಟಿವಿ ಲೋಕಕ್ಕೂ ಕಾಲಿಟ್ಟಿದೆ.