ಬೆಂಗಳೂರು: ದೂರದರ್ಶನ ವಾಹಿನಿ ತನ್ನ ಹಳೆಯ ಪೌರಾಣಿಕ ಧಾರವಾಹಿಗಳನ್ನು ಮರು ಪ್ರಸಾರ ಮಾಡಿ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಇದೇ ಹಾದಿಯಲ್ಲಿ ಇದೀಗ ಜೀ ಕನ್ನಡ ವಾಹಿನಿ ಕೂಡಾ ಹೆಜ್ಜೆ ಹಾಕುತ್ತಿದೆ.ಲಾಕ್ ಡೌನ್ ವೇಳೆ ಧಾರವಾಹಿಗಳ ಹೊಸ ಎಪಿಸೋಡ್ ಗಳ ಪ್ರಸಾರ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮತ್ತೆ ಈಗಿರುವ ಧಾರವಾಹಿಗಳ ಹಳೆಯ ಎಪಿಸೋಡ್ ಗಳನ್ನೇ ಮರು ಪ್ರಸಾರ ಮಾಡಿದ್ದಾಯ್ತು. ಆದರೂ ಲಾಕ್ ಡೌನ್ ಮುಗಿಯುತ್ತಿಲ್ಲ.ಹೀಗಾಗಿ ಈಗ ಜೀ ಕನ್ನಡ ವಾಹಿನಿ ಶಂಕರ್ ನಾಗ್