ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಜನಪ್ರಿಯವಾಗಿ ನಾಗಿಣಿ ಧಾರವಾಹಿ ಮುಕ್ತಾಯವಾಗಿರುವುದು ವೀಕ್ಷಕರಿಗೆ ಬೇಸರವುಂಟು ಮಾಡಿದೆ. ಈ ಧಾರವಾಹಿಯ ನಾಯಕಿ ದೀಪಿಕಾ ದಾಸ್ ಈಗ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಯಾಗಿದ್ದಾರೆ. ಇತ್ತ ಧಾರವಾಹಿ ಅರ್ಜುನ್-ಅಮೃತಾ ವಿವಾಹದೊಂದಿಗೆ ಮುಕ್ತಾಯ ಕಂಡಿದೆ. ಆದರೆ ಧಾರವಾಹಿ ಮುಗಿಯಿತೆಂದು ವೀಕ್ಷಕರು ಬೇಸರಗೊಳ್ಳಬೇಕಿಲ್ಲ.ಈ ಧಾರವಾಹಿಯ ಎರಡನೇ ಭಾಗ ಮತ್ತೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ನಾಗಿಣಿ 2 ಭಾಗವನ್ನು ಈ ಬಾರಿ ಪುಟ್ಟಗೌರಿ ಮದುವೆ ಧಾರವಾಹಿ ಖ್ಯಾತಿಯ ರಾಮ್ ಜಿ