ಸಂಕ್ರಾಂತಿಗೆ ಜೀ, ಉದಯ, ಕಲರ್ಸ್ ಟಿವಿಯಲ್ಲಿ ಇಂದಿನಿಂದಲೇ ಹಬ್ಬ ಶುರು

ಬೆಂಗಳೂರು, ಭಾನುವಾರ, 13 ಜನವರಿ 2019 (09:13 IST)

ಬೆಂಗಳೂರು: ಕನ್ನಡ ಕಿರುತೆರೆಗಳಲ್ಲಿ ಇಂದಿನಿಂದಲೇ ಶುರು. ಜೀ ಕನ್ನಡ, ಕಲರ್ಸ್ ಕನ್ನಡ, ಉದಯ ಸೇರಿದಂತೆ ಎಲ್ಲಾ ಕನ್ನಡ ಕಿರುತೆರೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಸ್ಪೆಷಲ್ ಕಾರ್ಯಕ್ರಮಗಳ ಧಮಾಕವಿದೆ.
 
ನಿನ್ನೆಯಿಂದಲೇ ಸಂಕ್ರಾಂತಿಗೆ ಸರಿಗಮಪ ಜಾನಪದ ಸ್ಪೆಷಲ್ ಎಪಿಸೋಡ್ ಮಾಡುತ್ತಿದೆ. ಇದರಲ್ಲಿ ಸ್ಪರ್ಧಿಗಳ ಜತೆಗೆ ಜನಪದ ಕಲಾವಿದರೂ ಭಾಗವಹಿಸುತ್ತಿರುವುದು ವಿಶೇಷ. ಅಲ್ಲದೆ, ಇಂದು ಮಧ್ಯಾಹ್ನ 2 ಗಂಟೆಯಿಂದ ನಟ ಸಾರ್ವಭೌಮ ಅಡಿಯೋ ರಿಲೀಸ್ ಕಾರ್ಯಕ್ರಮ ಕೂಡಾ ಪ್ರಸಾರವಾಗುತ್ತಿದೆ. ಅದರ ಜತೆಗೆ ಧಾರವಾಹಿಗಳೂ ಸಂಕ್ರಾಂತಿಯ ಕಳೆಗಟ್ಟಿದೆ.
 
ಉದಯ ಟಿವಿಯಲ್ಲಿ ಸಂಕ್ರಾಂತಿ ದಿನ ಸಂಕ್ರಾಂತಿ ಸ್ಪೆಷಲ್ ಎಂದೇ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ರಾಜೇಶ್ ಕೃಷ್ಣನ್ ಮುಂತಾದ ಖ್ಯಾತ ಗಾಯಕರ ಕಾರ್ಯಕ್ರಮಗಳಿವೆ. ಕೂಡಾ ಸಂಕ್ರಾಂತಿ ಪ್ರಯುಕ್ತ ಇಂದು ಸಂಜೆ ಕಲರ್ ಕಲರ್ ಸಂಕ್ರಾಂತಿ ಎಂಬ  ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಅಂತೂ ಈ ವೀಕೆಂಡ್ ಅದ್ಭುತವಾಗ ಕಳೆಯಲು ಕಿರುತೆರೆ ಭರ್ಜರಿ ರಸದೂಟವನ್ನೇ ಒದಗಿಸುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕೊನೆಗೂ 200 ಕೋಟಿ ಕ್ಲಬ್ ಸೇರಿದ ಕೆಜಿಎಫ್: ಸ್ಯಾಂಡಲ್ ವುಡ್ ನ ಹೊಸ ದಾಖಲೆ

ಬೆಂಗಳೂರು: ಕೆಜಿಎಫ್ ಸಿನಿಮಾ ಅಬ್ಬರ ನೋಡಿದಾಗಲೇ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆಯುವುದು ...

news

ರಿಷಬ್ ಶೆಟ್ಟಿ ಹರಿಕತೆ ಕೇಳಲು ಮುಗಿಬಿದ್ದ ಜನ

ಬೆಂಗಳೂರು: ಸರ್ಕಾರಿ ಶಾಲೆ ಕಾಸರಗೋಡು ಎಂಬ ಮಕ್ಕಳ ಸಿನಿಮಾ ನಂತರ ಮತ್ತೆ ರಿಷಬ್ ಶೆಟ್ಟಿ ‘ಬೆಲ್ ಬಾಟಂ’ ...

news

ಅನುಶ್ರೀನೇ ಸೂಪರ್! ರಚಿತಾರಾಂ ಅವರದ್ದು ಓವರ್ ಆಕ್ಷನ್!

ಬೆಂಗಳೂರು: ಟಿಆರ್ ಪಿಯಲ್ಲಿ ನಂ.1 ಪಟ್ಟಕ್ಕೇರಿರುವ ಜೀ ಕನ್ನಡ ವಾಹಿನಿಯಲ್ಲಿ ನಾಳೆ ಮಧ್ಯಾಹ್ನ ...

news

ಮತ್ತೆ ಶುರುವಾಯ್ತು ಯಶ್, ಸುದೀಪ್ ಅಭಿಮಾನಿಗಳ ವಾರ್

ಬೆಂಗಳೂರು: ಕೆಜಿಎಫ್ ಯಶಸ್ವಿಯಾಗುತ್ತಿದ್ದಂತೇ ಇದೀಗ ಸ್ಯಾಂಡಲ್ ವುಡ್ ನ ಇಬ್ಬರು ಸೂಪರ್ ಸ್ಟಾರ್ ಗಳ ...