ಬೀಜಿಂಗ್ : ಸೋಮವಾರ ಬೀಜಿಂಗ್ ನಗರದ ಒಂದು ನಿರ್ದಿಷ್ಟಭಾಗದ 35 ಲಕ್ಷ ಜನರಿಗೆ ನಡೆಸಿದ ನ್ಯೂಕ್ಲಿಕ್ ಆ್ಯಸಿಡ್ ಪರೀಕ್ಷೆಯಲ್ಲಿ 32 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.ಈ ಹಿನ್ನೆಲೆಯಲ್ಲಿ ಬೀಜಿಂಗ್ ನಗರದ ಎಲ್ಲಾ 2 ಕೋಟಿ ಜನರೂ ಕೋವಿಡ್ ಪರೀಕ್ಷೆಗೆ ಹಾಜರಾಗುವಂತೆ ಸರ್ಕಾರ ಆದೇಶಿಸಿದೆ. ಇದೇ ವೇಲೆ, ಚೀನಾದ ಪ್ರಮುಖ ವಾಣಿಜ್ಯ ನಗರ ಶಾಂಘೈನಲ್ಲಿ 52 ಸೋಂಕಿತರು ಸಾವಿಗೀಡಾಗಿದ್ದು, ಹೊಸದಾಗಿ ಸೋಂಕು ಹರಡಲು ಆರಂಭಿಸಿದ ನಂತರ 190 ಜನರು ಸಾವಿಗೀಡಾದಂತಾಗಿದೆ.ಒಮಿಕ್ರೋನ್ ರೂಪಾಂತರಿಯೊಂದಿಗೆ ಹೋರಾಡುತ್ತಿರುವ