ಚೆನ್ನೈ (ಜು.23): ದೇಶದ ಪ್ರಮುಖ ನಗರಗಳ ಪೈಕಿ ಎರಡೂ ಡೋಸ್ ಕೋವಿಡ್ ಲಸಿಕೆ ವಿತರಣೆಯಲ್ಲಿ ಬೆಂಗಳೂರು ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ತಮಿಳುನಾಡು ರಾಜಧಾನಿ ಚೆನ್ನೈ ಇದೆ. •ದೇಶದ ಪ್ರಮುಖ ನಗರಗಳ ಪೈಕಿ ಎರಡೂ ಡೋಸ್ ಕೋವಿಡ್ ಲಸಿಕೆ ವಿತರಣೆಯಲ್ಲಿ ಬೆಂಗಳೂರು ದೇಶದಲ್ಲೇ 2ನೇ ಸ್ಥಾನ ಮೊದಲ ಸ್ಥಾನದಲ್ಲಿ ತಮಿಳುನಾಡು ರಾಜಧಾನಿ ಚೆನ್ನೈ ಇದೆ ಕೋವಿನ್ ವೆಬ್ಸೈಟ್ನಲ್ಲಿ ಒದಗಿಸಲಾದ ದತ್ತಾಂಶದ ಪ್ರಕಾರ, ಚೆನ್ನೈನ 80 ಲಕ್ಷ ಜನರ ಪೈಕಿ