ಬೆಂಗಳೂರು (ಜು. 15): ಎರಡನೇ ಅಲೆ ಬಳಿಕ ಉದ್ಯಮ ವಲಯದಲ್ಲಿ ರಾಜ್ಯ ಸರ್ಕಾರ 28,000 ಕೋಟಿ ರೂ. ಮೊತ್ತದ ಹೂಡಿಕೆ ಒಡಂಬಡಿಕೆ ಒಪ್ಪಂದಕ್ಕೆ ಮುಂದಾಗಿದೆ. ಇಲೆಕ್ಟ್ರಿಕ್ ವಾಹನ, ಡೇಟಾ ಸೆಂಟರ್, ಏರೋಸ್ಪೇಸ್ ಹಾಗೂ ರಕ್ಷಣಾ ಸಾಮಗ್ರಿ ಉತ್ಪಾದನಾ ಕ್ಷೇತ್ರಕ್ಕೆ ಸಂಬಂಧಿಸಿದ 23 ಕಂಪನಿಗಳು ರಾಜ್ಯದಲ್ಲಿ ಸುಮಾರು 28,000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವ ಸಂಬಂಧ ಅದಾನಿ ಡೇಟಾ ಸೆಂಟರ್, ಸಿ4ವಿ ಘಟಕ, 23 ಕಂಪನಿ ಜತೆ ಸರ್ಕಾರದೊಂದಿಗೆ ಒಪ್ಪಂದಕ್ಕೆ