3 ನೇ ಡೋಸ್ ಉಚಿತವಾಗಿ ನೀಡುವ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ಕೊಡಲಾಗುತ್ತಿದೆ.12 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಉಚಿತ ಇದೆ. ಹೀಗಾಗಿ ಈ ವಯೋಮಾನದವರು ಲಸಿಕೆ ಶೀಘ್ರವೇ ಹಾಕಿಸಿಕೊಳ್ಳಬೇಕು. ಎರಡು ಡೋಸ್ ಲಸಿಕೆ ಹಾಕಿಸಿ 9 ತಿಂಗಳು ಆದವರು 3ನೇ ಡೋಸ್ ಪಡೆಯಬೇಕು. ಉಚಿತ ಲಸಿಕೆ ನಿಡೋ ಬಗ್ಗೆ ನಾಳೆಯ ಸಭೆಯಲ್ಲಿ ಪ್ರಧಾನಿಗಳು ಏನ್ ಸೂಚನೆ ಕೊಡ್ತಾರೆ ನೋಡ್ತೀವಿ.ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರ