ಬೆಂಗಳೂರು : ಕೊರೋನಾದಿಂದ ಪರಾಗಲಿರುವ ಏಕೈಕ ಅಸ್ತ್ರ ಲಸಿಕೆ ಮಾತ್ರ. ಆರಂಭದಲ್ಲಿ ಲಸಿಕೆ ಸಿಗದೆ ಕೊರೋನಾ ಹೊಡೆತಕ್ಕೆ ಉರುಳಿದ ಜೀವಗಳು ಒಂದಲ್ಲಾ ಎರಡಲ್ಲಾ. ಇದೀಗ ಅಂಥಾ ಜೀವ ರಕ್ಷಕ ಲಸಿಕೆ ವ್ಯರ್ಥವಾಗುತ್ತೆ ಎನ್ನುವ ಭೀತಿ ಎದುರಾಗಿದೆ. ನಗರದ ಖಾಸಗಿ ಆಸ್ಪತ್ರೆಗಳಲ್ಲಿ ದಾಸ್ತಾನಾಗಿರುವ ಲಕ್ಷಕ್ಕೂ ಅಧಿಕ ಲಸಿಕೆ ಬಳಕೆಯಾಗದೆ ಹಾಗೇ ಉಳಿದಿದೆ. ಕೊರೋನಾ ಗಾರ್ಡ್ ವ್ಯಾಕ್ಸಿನ್ ವೇಸ್ಟ್ ಆಗುವ ಹಂತ ಜೂನ್ 26 ರಿಂದ ಕೇಂದ್ರ ಸರ್ಕಾರ ಎಲ್ಲರಿಗೂ ಉಚಿತ ಲಸಿಕೆ