ಕೊಲಂಬೋ(ಜು.29): ಮನೆಯಲ್ಲಿ ನೀರಿಗಾಗಿ ಬಾವಿ ತೋಡುತ್ತಿದ್ದ ವ್ಯಕ್ತಿಯೊಬ್ಬರಿಗೆ 510 ಕೇಜಿ ತೂಕದ ಬೃಹತ್ ನೀಲಮಣಿ ಶಿಲೆ ದೊರೆತ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. * ಲಂಕಾದಲ್ಲಿ 744 ಕೋಟಿ ರೂ ಮೌಲ್ಯದ ನೀಲಮಣಿ ಪತ್ತೆ! * ಬಾವಿ ತೋಡುತ್ತಿದ್ದ ವ್ಯಕ್ತಿಗೆ ಸಿಕ್ಕ 510 ಕೇಜಿ ಶಿಲೆ * ಇದು ಜಗತ್ತಿನ ಅತಿದೊಡ್ಡ ನೀಲಮಣಿ: ತಜ್ಞರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಅಪರೂಪದ ಹವಳದ ಬೆಲೆ 744 ಕೋಟಿ ರು. ಇರಬಹುದು ಎಂದು ತಜ್ಞರು