ನವದೆಹಲಿ, ಸೆ. 14 : ಲಸಿಕೆ ವಿಚಾರದಲ್ಲಿ ಭಾರತವನ್ನ ಮೀರಿಸುವ ದೇಶ ಯಾವುದೂ ಇಲ್ಲ ಎಂದು ಹಿಂದೆ ಹಲವು ಹೇಳಿದ್ದರು. ಅದು ಅತಿಶಯೋಕ್ತ ಮಾತಲ್ಲ ಎಂಬುದು ಸಾಬೀತಾಗಿದೆ. ಭಾರತ ಗಣನೀಯ ವೇಗದಲ್ಲಿ ಲಸಿಕಾ ಯೋಜನೆ ನಡೆಸಿದೆ. ಕಳೆದ 10 ಕೋಟಿ ಲಸಿಕೆಗಳನ್ನ ಭಾರತ ಕೇವಲ 13 ದಿನಗಳಲ್ಲಿ ನೀಡಿ ಸೈ ಎನಿಸಿದೆ. Photo Courtesy: Google ಭಾರತದಲ್ಲಿ ಜನರಿಗೆ ಈವರೆಗೆ ನೀಡಲಾಗಿರುವ ಲಸಿಕೆ ಡೋಸ್ಗಳ ಸಂಖ್ಯೆ 75 ಕೋಟಿ ಗಡಿ