ನವದೆಹಲಿ : 15 ವರ್ಷ ಮೇಲ್ಪಟ್ಟ ವಾಹನಗಳ ಮಾಲೀಕರು ಮುಂದಿನ ವರ್ಷದಿಂದ ವಾಹನದ ನೋಂದಣಿ ನವೀಕರಣಕ್ಕೆ ಈಗಿರುವಕ್ಕಿಂತ ಬರೋಬ್ಬರಿ 8 ಪಟ್ಟು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಈ ಕುರಿತಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಕಟಣೆ ಹೊರಡಿಸಿದೆ. 15 ವರ್ಷ ಮೇಲ್ಪಟ್ಟ ಕಾರುಗಳ ನೋಂದಣಿ ನವೀಕರಣಕ್ಕೆ ಈಗ 600 ರೂ. ಶುಲ್ಕ ಕಟ್ಟಿಸಿಕೊಳ್ಳಲಾಗುತ್ತಿದೆ. ಅದು ಮುಂದಿನ ಏ.1ರಿಂದ 5 ಸಾವಿರ ರೂ.ಗೆ ಏರಲಿದೆ. ಬೈಕ್ ನೋಂದಣಿ ನವೀಕರಣಕ್ಕಿರುವ 300ರೂ.