ಬೆಂಗಳೂರು : ಭಾರತದಲ್ಲಿ ಆಭರಣ ಖರೀದಿ ಕೂಡ ಒಂದು ಹೂಡಿಕೆ, ಆಸ್ತಿ ಎಂದು ಪರಿಗಣಿತ ಆಗಿರುವುದರಿಂದ ಒಡವೆ ಬಗ್ಗೆ ಜನರ ಆಸಕ್ತಿ ಕಡಿಮೆ ಆಗುವುದಿಲ್ಲ. ಇನ್ನೂ ಸೌಂದರ್ಯ ವೃದ್ಧಿಗಾಗಿಯೂ ಆಭರಣ ಕೊಳ್ಳುವ ವಾಡಿಕೆ ನಮ್ಮಲ್ಲಿ ಇದೆ. ಮಾರುಕಟ್ಟೆಗೆ ಯಾವುದೇ ಹೊಸ ಶೈಲಿಯ ಆಭರಣಗಳು ಬಂದಾಗ ಅದನ್ನು ನೋಡಬೇಕು ನಮ್ಮ ಬಜೇಟ್ಗೆ ಸರಿ ಹೊಂದುವುದಾದರೆ ಕೊಳ್ಳಬೇಕು ಎಂಬ ಆಸೆ ಇರುತ್ತದೆ.ಹೀಗಿರುವಾಗ ನೀವು ಆಭರಣ ಖರೀದಿಗೆ ಮನಸ್ಸು ಮಾಡಿದ್ದರೆ, ಚಿನ್ನ, ಬೆಳ್ಳಿ