ಬೆಂಗಳೂರು: ಕೆಪಿಜೆಪಿ ಪಕ್ಷದ ಕಹಿ ಅನುಭವದ ನಂತರ ತಮ್ಮದೇ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿ ಹಲವಾರು ದಿನಗಳೇ ಕಳೆದರೂ ನಟ ಉಪೇಂದ್ರ ಯಾವುದೇ ಹೊಸ ಸುದ್ದಿ ಕೊಟ್ಟಿಲ್ಲ. ಹಾಗಿದ್ದರೆ ಮುಂಬರುವ ಚುನಾವಣೆಯಲ್ಲಿ ಉಪೇಂದ್ರ ಸ್ಪರ್ಧೆ ಇಲ್ಲವೇ?ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಉಪೇಂದ್ರ ಮತ್ತು ಅವರ ಪ್ರಜಾಕೀಯ ಪಕ್ಷದ ಯಾರೂ ಸ್ಪರ್ಧಿಸಲ್ಲ ಎಂಬ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.ಉಪೇಂದ್ರ ಹೊಸ ಪಕ್ಷ ಸ್ಥಾಪನೆ ವಿಚಾರ ಇನ್ನೂ ಆರಂಭದ ಹಂತದಲ್ಲಿದೆಯಷ್ಟೆ. ಈಗಾಗಲೇ ಚುನಾವಣಾ