ಬೀಜಿಂಗ್ : ಕೊರೊನಾದಿಂದ ಜಗತ್ತು ಇನ್ನೂ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಇಂತಹ ಸಂದರ್ಭದಲ್ಲಿಯೇ ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆ ಆಗಿದ್ದು, ಆತಂಕಕ್ಕೆ ಕಾರಣವಾಗಿದೆ. ಚೀನಾದಲ್ಲಿ ಪ್ರಾಣಿಗಳಿಂದ ಮತ್ತೊಂದು ವೈರಸ್ ಮನುಷ್ಯರಿಗೆ ಸೋಕಿದೆ. ಪ್ರಾಣಿಗಳಿಂದ ವ್ಯಾಪಿಸುವ ಲಾಂಗ್ಯ ಹೆನಿಪಾ ವೈರಸ್ 35ಕ್ಕೂ ಹೆಚ್ಚು ಮಂದಿಯಲ್ಲಿ ಪತ್ತೆ ಆಗಿದೆ. ಲಾಂಗ್ಯ ಹೆನಿಪಾ ವೈರಸನ್ನು ಬಯೋಸೇಫ್ಟಿ ಲೆವೆಲ್-4 ವೈರಸ್ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಇದು ಮನುಷ್ಯರಲ್ಲಿ, ಪ್ರಾಣಿಗಳಲ್ಲಿ ತೀವ್ರ ಸ್ವರೂಪದ