ನವದೆಹಲಿ : ವಾಟ್ಸಾಪ್ ಮತ್ತೊಂದು ವಿಶೇಷ ವೈಶಿಷ್ಟ್ಯ ಮಲ್ಟಿ-ಡಿವೈಸ್ ಸಪೋರ್ಟ್ ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯ ಬಳಕೆದಾರರಿಗೆ ದೀರ್ಘಕಾಲದ ಸಮಸ್ಯೆಯನ್ನ ಪರಿಹರಿಸುತ್ತದೆ. ಬಹು-ಸಾಧನ ಬೆಂಬಲದ ಸಹಾಯದಿಂದ ವಾಟ್ಸಾಪ್ ಬಳಕೆದಾರರು ಪ್ರಾಥಮಿಕ ಸಾಧನವನ್ನ ಅಂತರ್ಜಾಲಕ್ಕೆ ಸಂಪರ್ಕಿಸದೆ ಏಕಕಾಲದಲ್ಲಿ ಅನೇಕ ಸಾಧನಗಳಲ್ಲಿ ವೇದಿಕೆಯನ್ನ ಬಳಸಬಹುದು. ಇನ್ನು ಬಳಕೆದಾರರ ವೈಯಕ್ತಿಕ ಸಂದೇಶಗಳು, ಮಾಧ್ಯಮ ಮತ್ತು ಕರೆಗಳು ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಆಗಿರುತ್ತವೆ. ಈ ವೈಶಿಷ್ಟ್ಯವು ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. ಆದ್ರೂ ಇದೀಗ ಅಪ್ಲಿಕೇಶನ್ ಪರೀಕ್ಷಕರಿಗೆ