ಬೀದರ್ : ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಅವರನ್ನು ಜನರು ಹಿಗ್ಗಾ ಮಗ್ಗಾ ತರಾಟಿಗೆ ತೆಗೆದುಕೊಂಡ ಘಟನೆ ಬೀದರ್ ನ ಬಗದಲ್ ಗ್ರಾಮದಲ್ಲಿ ನಡೆದಿದೆ. ಶಾಸಕ ಅಶೋಕ್ ಖೇಣಿ ಅವರು ಬಗದಲ್ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಶಾಸಕರನ್ನು ನೋಡಿದ ಗ್ರಾಮಸ್ಥರು,ಏನ್ ಸ್ವಾಮೀ ಕ್ಷೇತ್ರವನ್ನು ಮಿನಿ ಸಿಂಗಾಪುರ್ ಮಾಡ್ತೀವಿ ಎಂದು ಹೇಳಿದ್ರಿ, ಈ ರಸ್ತೆ ನೋಡಿ ಇದೇನಾ ಮಿನಿ ಸಿಂಗಾಪುರ್. ಇದೇನಾ ನಿಮ್ ಅಭಿವೃದ್ಧಿ