ಚೆನೈ : ಹಣಕಾಸಿನ ಹಕ್ಕು ಹೊಂದಿರುವ ಆನ್ಲೈನ್ ಗೇಮ್ಗಳನ್ನು (ಆನ್ಲೈನ್ ಜೂಜು ಆಟಗಳು) ನಿಷೇಧಿಸಲು ತಮಿಳುನಾಡು ಸರ್ಕಾರ ಚಿಂತಿಸಿದೆ. ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಇಂತಹದ್ದೊಂದು ಮಹತ್ವದ ನಿರ್ಧಾರ ಶೀಘ್ರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಈ ಆನ್ಲೈನ್ ಗೇಮ್ಗಳಿಂದ ಪ್ರಸುತ್ತ ವರ್ಷದಲ್ಲಿ ರಾಜ್ಯದಲ್ಲಿ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಿಂದ ಎಚ್ಚೆತ್ತುಕೊಂಡ ಸರ್ಕಾರ, ಆನ್ಲೈನ್ ರಮ್ಮಿ ಮತ್ತು ಪೋಕರ್ ಆಟಗಳನ್ನು ಎರಡು ವಾರಗಳವರೆಗೆ ನಿಷೇಧಿಸುವ ಸುಗ್ರೀವಾಜ್ಞೆ