ನವದೆಹಲಿ(ಜು.18): ಅತ್ಯಾಚಾರ ಆರೋಪಿ ತನ್ನನ್ನು ಮದುವೆ ಆಗುವುದಾಗಿ ಒಪ್ಪಿದ್ದ ಕಾರಣಕ್ಕೆ ಈ ಹಿಂದೆ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದ್ದ ಪ್ರಕರಣವನ್ನು ಪುನಃ ವಿಚಾರಣೆ ನಡೆಸುವಂತೆ ಕೋರಿ ಸಂತ್ರಸ್ತ ಯುವತಿ ದಾಖಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ. * ರಾಜಿ ಆಗಿ ರದ್ದಾಗಿದ್ದ ಪ್ರಕರಣ * ಬೆಂಗಳೂರು ರೇಪ್ಕೇಸ್ ಮರು ವಿಚಾರಣೆ: ಸುಪ್ರಿಂ ಕೋರ್ಟ್ ಸಮ್ಮತಿ * ಕರ್ನಾಟಕ ಸರ್ಕಾರ, ಆರೋಪಿಗೆ ನೋಟಿಸ್ ಜಾರಿಈ ಸಂಬಂಧ ಕರ್ನಾಟಕ ಸರ್ಕಾರ ಮತ್ತು ಅತ್ಯಾಚಾರ ಆರೋಪಿ