ಸ್ಪೀಕರ್ ಕೆ. ಬಿ. ಕೋಳಿವಾಡ ಮತ್ತೊಂದು ವಿವಾದ ಮೈಮೇಲೆ ಹಾಕಿಕೊಂಡಿದ್ದಾರೆ. ರಾಜ್ಯ ವಿಧಾನ ಸಭಾ ಸಭಾಧ್ಯಕ್ಷರು ಆಗಿರುವ ಕೆ.ಬಿ.ಕೋಳಿವಾಡ ಅವರು ತಮ್ಮ ವಿರುದ್ಧ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಿದ್ದಕ್ಕೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಪಾದ ಸಾಹುಕಾರ್ ಜೆಡಿಎಸ್ ಪಕ್ಷದ ರಾಣೇಬೆನ್ನೂರ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ಅ ಭ್ಯರ್ಥಿ ಯನ್ನು ಕಣದಿಂದ ಹಿಂದೆ ತಗೆದುಕೊಳ್ಳಿ ಎಂದು ಬಸವರಾಜ ಹೊರಟ್ಟಿ ಯವರಿಗೆ ಒತ್ತಡವನ್ನು ಕೋಳಿವಾಡ ಹೇರಿದ್ದರು ಎನ್ನಲಾಗಿದೆ. ಆದರೆ ಕೋಳಿವಾಡ ಅವರ ಮಾತನ್ನು ಬಸವರಾಜ ಹೊರಟ್ಟಿ ಕೇಳದ