ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ರಸ್ತೆ ಗುಂಡಿಗಳದೇ ಕಾರುಬಾರು.ರಸ್ತೆ ಗುಂಡಿ ಹೆಸರಲ್ಲಿ ಪ್ರತಿ ವರ್ಷ ಕೋಟಿ, ಕೋಟಿ ರೂ. ಲೂಟಿ ಮಾಡಲಾಗುತ್ತಿದೆ. ಇದೀಗ ಈ ಕೋಟಿ ಗುಂಡಿ ಅಡ್ಡ ದಾರಿ ತಪ್ಪಿಸಲು ಪಾಲಿಕೆ ಹೊಸ ದಾರಿ ಹಿಡಿದಿದೆ.ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಸಲುವಾಗಿ ಬರೀ ವಂಚನೆ ಮಾಡುವುದೇ ದೊಡ್ಡ ದಂಧೆ ಮಾಡಿಕೊಂಡಿದೆ. ಅಡ್ಡರಸ್ತೆ, ಮುಖ್ಯ ರಸ್ತೆಗಳಲ್ಲಿ ಗುಂಡಿ ಮುಚ್ಚಿದ್ದೀವಿ ಅಂತಾ ಲೆಕ್ಕ ಕೊಟ್ಟು ಕಾಲ ತಳ್ಳುತ್ತಿದೆ. ಈ