ಬೆಂಗಳೂರು : ಬಿಎಂಟಿಸಿ ಬೆಂಗಳೂರು ನಗರದ ಸಂಚಾರ ನಾಡಿ. ಪ್ರತಿನಿತ್ಯ ಲಕ್ಷಾಂತರ ಜನ ಬಿಎಂಟಿಸಿ ಬಸ್ನಲ್ಲಿ ಸಂಚರಿಸುತ್ತಾರೆ.ಒಂದೇ ಒಂದು ದಿನ ಬಿಎಂಟಿಸಿ ಸಂಚಾರ ಸ್ಥಗಿತವಾದರೆ ಬೆಂಗಳೂರಿಗರ ಕಷ್ಟಮಾತ್ರ ಹೇಳತೀರದಂತಿರುತ್ತದೆ.ಈ ನಡುವೆ ಕೆಲ ಪ್ರಯಾಣಿಕರು ಸಂಚಾರ ಮಾಡುವ ಭರದಲ್ಲಿಯೋ ಅಥವಾ ತಮ್ಮ ನಿರ್ಲಕ್ಷ್ಯದಿಂದಲೋ ತಾವು ಮಾಡಿದ ಯಡವಟ್ಟಿನಿಂದಲೇ ದಂಡ ಕಟ್ಟಿದರೆ, ಮತ್ತೆ ಕೆಲವರು ಟಿಕೆಟ್ ಪಡೆಯದೇ ಬಿಟ್ಟಿಯಾಗಿ ಸಂಚಾರ ಮಾಡುವ ಕಳ್ಳಾಟದಿಂದ ತಗ್ಲಾಕೊಂಡು ಬಿಎಂಟಿಸಿ ಖಜಾನೆಗೆ ಒಂದೇ ತಿಂಗಳಲ್ಲಿ ಲಕ್ಷ ಲಕ್ಷ