ನವದೆಹಲಿ: ಫೇಸ್ ಬುಕ್ ನಲ್ಲಿ ನಾವು ಪ್ರಕಟಿಸುವ ಫೋಟೋ, ಇನ್ಯಾವುದೇ ಪೋಸ್ಟ್ ಗಳಿಗೆ ಅಪರಿಚಿತ ಖಾತೆದಾರರು ಲೈಕ್, ಕಾಮೆಂಟ್ ಕೊಟ್ಟರೆ ಇನ್ನು ಮುಂದೆ ಹುಷಾರಾಗಿರಿ!ಇದು ಸಾಮಾನ್ಯ ಜನರು ಮತ್ತು ಸೈನಿಕರನ್ನು ಹನಿ ಟ್ರ್ಯಾಪ್ ಗೆ ಬೀಳಿಸುವ ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ ಐಯ ಹೊಸ ಮಾಸ್ಟರ್ ಪ್ಲ್ಯಾನ್! ಬಿಎಸ್ಎಫ್ ಜವಾನ ಅಚ್ಯುತಾನಂದ ಮಿಶ್ರಾ ಎಂಬ ಯೋಧ ಹನಿಟ್ರ್ಯಾಪ್ ಗೆ ಒಳಗಾದ ಬಗೆಯನ್ನು ತನಿಖೆ ನಡೆಸಿದ ಅಧಿಕಾರಿಗಳಿಗೆ ಈ ವಿಚಾರ ಗೊತ್ತಾಗಿದೆ.ಈ