ಚಿಕ್ಕೋಡಿ: ಕೂಗನೋಳಿ ಚೆಕ್ ಪೋಸ್ಟ್ ದಲ್ಲಿ ಕಳೆದ 2 ದಿನಗಳಿಂದ 27 ಲಕ್ಷ ದಾಖಲೆ ಇಲ್ಲದ ಹಣ ಪತ್ತೆ ಹಿನ್ನೆಲೆಯಲ್ಲಿ ಕೂಗನೋಳಿ ಚೆಕ್ ಪೋಸ್ಟ್ ಗೆ ಬೆಳಗಾವಿ ಡಿಸಿ ಹಾಗೂ ಎಸ್ ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.